ilanguages.org

حفظ الكلمات الكانادية

ادرس الأمثلة حسب وتيرتك. اختر مجموعة صغيرة وحاول تذكّرها دون النظر ثم راجعها في المرة القادمة.

ادرس الكلمات (211)
السؤالالإجابة
واحدಒಂದು Ondu
إثنانಎರಡು Eraḍu
ثلاتةಮೂರು Mūru
أربعةನಾಲ್ಕು Nālku
خمسةಐದು Aidu
ستةಆರು Āru
سبعةಏಳು Ēḷu
ثمانيةಎಂಟು Eṇṭu
تسعةಒಂಬತ್ತು Ombattu
عشرةಹತ್ತು Hattu
أولಮೊದಲನೆಯದು Modalaneyadu
ثانيಎರಡನೆಯದು Eraḍaneyadu
إثنينಸೋಮವಾರ Sōmavāra
ثلاثاءಮಂಗಳವಾರ Maṅgaḷavāra
أربعاءಬುದವಾರ Budavāra
خميسಗುರುವಾರ Guruvāra
جمعةಶುಕ್ರವಾರ Śukravāra
سبتಶನಿವಾರ Śanivāra
أحدಭಾನುವಾರ Bhānuvāra
الأنಈಗ Īga
البارحةನಿನ್ನೆ Ninne
اليومಇಲ್ಲಿ Illi
الليلةಈ ರಾತ್ರಿ Ī rātri
غداನಾಳೆ Nāḷe
فواكهಹಣ್ಣುಗಳು Haṇṇugaḷu
تفاحಸೇಬು Sēbu
موزಬಾಳೆಹಣ್ಣು Bāḷehaṇṇu
طماطمಟೊಮೇಟೊ Ṭomēṭo
بطاطسಆಲುಗಡ್ಡೆ Ālugaḍḍe
بصلಈರುಳ್ಳಿ Īruḷḷi
أحمرಕೆಂಪು Kempu
أخضرಹಸಿರು Hasiru
أزرقನೀಲಿ Nīli
أبيضಬಿಳಿ Biḷi
أسودಕಪ್ಪು Kappu
رماديತಿಳಿ Tiḷi
فطورನಾಷ್ಟ Nāṣṭa
غداءಊಟ Ūṭa
عشاءರಾತ್ರಿ ಊಟ Rātri ūṭa
حليبಹಾಲು Hālu
قهوةಕಾಫಿ Kāphi
خبرಬ್ರೆಡ್ಡು Breḍḍu
مشمسಬಿಸಿಲು ಕವಿದ Bisilu kavida
عاصفಗಾಳಿ Gāḷi
ممطرಮಳೆ ಕವಿದ Maḷe kavida
مثلجಹಿಮ ಕವಿದ Hima kavida
باردತಣ್ಣಗೆ/ ತಂಡಿ Taṇṇage/ taṇḍi
حارಬಿಸಿ Bisi
ولدಹುಡುಗ Huḍuga
بنتಹುಡುಗಿ Huḍugi
إبنಮಗ Maga
إبنةಮಗಳು Magaḷu
أخಅಣ್ಣ/ ತಮ್ಮ Aṇṇa/ tam'ma
أختಅಕ್ಕ/ ತಂಗಿ Akka/ taṅgi
رجلಗಂಡಸು Gaṇḍasu
إمرأةಹೆಂಗಸು Heṅgasu
أبಅಪ್ಪ Appa
أمಅಮ್ಮ Am'ma
جدತಾತ Tāta
جدةಅಜ್ಜಿ Ajji
منزلಮನೆ Mane
مرحاضಶೌಚಾಲಯ Śaucālaya
غرفةಕೋಣೆ Kōṇe
غرفة نومಕೋಣೆ Kōṇe
مطبخಅಡಿಗೆ ಮನೆ Aḍige mane
طاولةಮೇಜು Mēju
قطಬೆಕ್ಕು Bekku
كلبನಾಯಿ Nāyi
فأرಇಲಿ Ili
طائرಪಕ್ಷಿ/ ಹಕ್ಕಿ Pakṣi/ hakki
بقرةಹಸು Hasu
حصانಕುದುರೆ Kudure
جواربಕಾಲ್ಚೀಲ Kālcīla
حذاءಬೂಟುಗಳು Būṭugaḷu
سروالಪ್ಯಾಂಟುಗಳು Pyāṇṭugaḷu
قميصಅಂಗಿ Aṅgi
قميص صوفيಸ್ವೆಟರ್ Sveṭar
معطفಕೋಟು Kōṭu
الإنجليزيةಇಂಗ್ಲಿಶ್ Iṅgliś
الفرنسيةಫ್ರೆಂಚ್ Phren̄c
الالمانيةಜರ್ಮನ್ Jarman
الإسبانيةಸ್ಪಾನಿಶ್ Spāniś
الإيطاليةಇಟಾಲಿಯನ್ Iṭāliyan
البرتغاليةಪೋರ್ಚುಗೀಸ್ Pōrcugīs
اليونانيةಗ್ರೀಕ್ Grīk
الروسيةರಷ್ಯನ್ Raṣyan
العربيةಅರ್ಯಬಿಕ್ Aryabik
الهنديةಹಿಂದಿ Hindi
الصينيةಚೈನೀಸ್ Cainīs
اليابانيةಜಪಾನೀಸ್ Japānīs
طاكسيಬಾಡಿಗೆ ಮೋಟಾರು ಕಾರು Bāḍige mōṭāru kāru
حافلةಬಸ್ಸು Bas'su
اوتيلಹೋಟೆಲ್ Hōṭel
حجزಕಾದಿರಿಸುವಿಕೆ Kādirisuvike
مطارವಿಮಾನ ನಿಲ್ದಾಣ Vimāna nildāṇa
جواز سفرಪರಿಚಯ ಪತ್ರ Paricaya patra
طالبವಿದ್ಯಾರ್ಥಿ Vidyārthi
أستاذಗುರುಗಳು Gurugaḷu
قلمಲೇಖನಿ Lēkhani
كتبಪುಸ್ತಕಗಳು Pustakagaḷu
صفحةಪುಟ Puṭa
معجمಪದಕೋಶ Padakōśa
يدಕೈ Kai
أقدامಪಾದ Pāda
شعرಕೂದಲು Kūdalu
عينಕಣ್ಣು Kaṇṇu
فمಬಾಯಿ Bāyi
أنفಮೂಗು Mūgu
سيارة إسعافಆಂಬುಲೆನ್ಸ್ Āmbulens
طبيبವೈದ್ಯ Vaidya
مستشفىಆಸ್ಪತ್ರೆ Āspatre
صيدليةಔಷದಾಲಯ Auṣadālaya
شرطةಪೊಲೀಸ್ Polīs
ألم معدةಹೊಟ್ಟೆ ಶೂಲೆ Hoṭṭe śūle
وಮತ್ತು Mattu
تحتಕೆಳಗೆ Keḷage
قبلಹಿಂದೆ Hinde
بعدಆಮೇಲೆ Āmēle
داخلಒಳಗೆ Oḷage
خارجಹೊರಗೆ Horage
معಜೊತೆಯಲ್ಲಿ Joteyalli
لكنಆದರೆ Ādare
لಅದಕ್ಕಾಗಿ Adakkāgi
منಅದರಿಂದ Adarinda
إلىಅದಕ್ಕೆ Adakke
فيಅಲ್ಲಿ Alli
ماذا؟ಏನು? Ēnu?
من؟ಯಾರು? Yāru?
كيف؟ಹೇಗೆ? Hēge?
لماذا؟ಏಕೆ? Ēke?
أين؟ಅಲ್ಲಿ? Alli?
أبداಸಾದ್ಯವಿಲ್ಲ Sādyavilla
نادراತಾತ್ಕಾಲಿಕ Tātkālika
بعض الأحيانಯಾವಾಗಲಾದರು Yāvāgalādaru
عادةಸಾಮಾನ್ಯವಾಗಿ Sāmān'yavāgi
دائماಯಾವಾಗಲು Yāvāgalu
كثيرತುಂಬಾ Tumbā
أناನಾನು Nānu
أنتನೀನು Nīnu
هوಅವನು Avanu
هيಅವಳು Avaḷu
نحنನೀವು Nīvu
همಅವರು Avaru
يನನ್ನ Nanna
كನಿನ್ನ Ninna
هಅವನ Avana
هاಅವಳ Avaḷa
ناನಮ್ಮ Nam'ma
همಅವರ Avara
أتكلم الإنجليزيةನಾನು ಇಂಗ್ಲೀಷ್ ಮಾತನಾಡುತ್ತೇನೆ Nānu iṅglīṣ mātanāḍuttēne
تتكلم أنت الفرنسيةನೀನು ಫ್ರೆಂಚ್ ಮಾತನಾಡುತ್ತಿಯ Nīnu phren̄c mātanāḍuttiya
يتكلم هو الألمانيةಅವನು ಜರ್ಮನ್ನ್ನಲ್ಲಿ ಮಾತನಾಡುತ್ತಾನೆ Avanu jarmannnalli mātanāḍuttāne
هي تتكلم الإيطاليةಆಕೆ ಇಟಾಲಿಯನ್ ಮಾತನಾಡುತ್ತಾಳೆ Āke iṭāliyan mātanāḍuttāḷe
أنا زرت فرنساನಾನು ಫ್ರಾನ್ಸ್ ಭೇಟಿ ಮಾಡಿದೆ Nānu phrāns bhēṭi māḍide
سأشرب الحليبನಾನು ಹಾಲು ಕುಡಿಯುತ್ತೇನೆ Nānu hālu kuḍiyuttēne
أفهمكನನಗೆ ಅರ್ಥವಾಗುತ್ತೆ Nanage arthavāgutte
لا أفهمكನೀವು ನನಗೆ ಅರ್ಥವಾಗುವುದಿಲ್ಲ Nīvu nanage arthavāguvudilla
لا أتكلم الفرنسيةನಾನು ಫ್ರೆಂಚ್ ಮಾತನಾಡುವುದಿಲ್ಲ Nānu phren̄c mātanāḍuvudilla
هذا منزليಇದು ನನ್ನ ಮನೆ Idu nanna mane
ذلك المطعم بعيدಆ ರೆಸ್ಟೋರೆಂಟ್ ತುಂಬಾ ದೂರ Ā resṭōreṇṭ tumbā dūra
لا مشكلةಏನು ತೊಂದರೆ ಇಲ್ಲ Ēnu tondare illa
سلامನಮಸ್ಕಾರ Namaskāra
ما إسمك؟ನಿಮ್ಮ ಹೆಸರು ಏನು Nim'ma hesaru ēnu
متشرف بمعرفتكನಿಮ್ಮನ್ನು ನೋಡಿ ತುಂಬ ಸಂತೋಷ Nim'mannu nōḍi tumba santōṣa
كيف حالك؟ನೀವು ಹೇಗೆ ಇದ್ದೀರಾ Nīvu hēge iddīrā
أنا بخير، شكراನಾನು ಚೆನ್ನಾಗಿ ಇದ್ದೇನೆ, ಧನ್ಯವಾಧಗಳು Nānu cennāgi iddēne, dhan'yavādhagaḷu
و أنت؟ತಾವು Tāvu
هل تتحدث اللغة العربية؟ನೀವು ಕನ್ನಡ / ಇಂಗ್ಲಿಷ್ ಮಾತನಾಡುತಿರ Nīvu kannaḍa/ iṅgliṣ mātanāḍutira
هل هي تتكلم الصينية؟ಅವಳು ಚೈನೀಸ್ ಮಾತನಾಡುವಳೇ ? Avaḷu cainīs mātanāḍuvaḷē?
قليلاಸ್ವಲ್ಪ Svalpa
كم هو سنك؟ನಿಮಗೆ ಎಷ್ಟು ವರ್ಷ Nimage eṣṭu varṣa
أبلغ من العمر 33 سنةನನ್ನಗೆ ಮೂವತಮೂರು ವರ್ಷ Nannage mūvatamūru varṣa
لقد سعدت بالتحدث معكನಿಮ್ಮ ಜೊತೆ ಮಾತನಾಡಿ ಕುಶಿ ಆಯಿತು Nim'ma jote mātanāḍi kuśi āyitu
ماذا تعني؟ಏನು ನಿಮ್ಮ ಅರ್ಥ Ēnu nim'ma artha
لاأفهمನನಗೆ ಅರ್ಥ ಆಗಲಿಲ್ಲ Nanage artha āgalilla
لا أعرفನನಗೆ ಗೊತ್ತಿಲ್ಲ Nanage gottilla
أسفಕ್ಷಮಿಸಿ Kṣamisi
ماذا يعني هذا بالعربية؟ಕನ್ನಡದಲ್ಲಿ ಅದಕ್ಕೆ ಏನು ಕರೆಯುತ್ತಾರೆ Kannaḍadalli adakke ēnu kareyuttāre
ماذا تعني هذه الكلمة بالإنجليزية؟ಅದಕ್ಕೆ ಇಂಗ್ಲೀಷಿನಲ್ಲಿ ಏನು ಅನ್ನುತ್ತಾರೆ Adakke iṅglīṣinalli ēnu annuttāre
من أين أنت؟ನೀವು ಯಾವ ಊರಿನವರು Nīvu yāva ūrinavaru
أنا من أمريكاನಾನು ಅಮೇರಿಕಾದಿಂದ ಬಂದಿದ್ದೇನೆ Nānu amērikādinda bandiddēne
أنا أمريكيನಾನು ಅಮೆರಿಕಾದವನು Nānu amerikādavanu
أين تعيش؟ನೀವು ಎಲ್ಲಿ ವಾಸಿಸುವಿರಿ Nīvu elli vāsisuviri
أعيش في أمريكاನಾನು ಅಮೇರಿಕಾದಲ್ಲಿ ವಾಸಿಸುತ್ತೇನೆ Nānu amērikādalli vāsisuttēne
ما هو عملك؟ನಿಮ್ಮ ಉದ್ಯೋಗ ಏನು Nim'ma udyōga ēnu
أنا طالبನಾನು ವಿದ್ಯಾರ್ಥಿ Nānu vidyārthi
هل ممكن أن أساعدك؟ನಾನು ನಿಮಗೆ ಸಹಾಯ ಮಾಡಬಹುದೇ Nānu nimage sahāya māḍabahudē
هل ممكن أن تساعدني؟ನೀವು ನಮಗೆ ಸಹಾಯ ಮಾಡುವಿರ Nīvu namage sahāya māḍuvira
أين هو المطار؟ವಿಮಾನ ನಿಲ್ದಾಣ ಎಲ್ಲಿ Vimāna nildāṇa elli
إمش على طولನೇರಕ್ಕೆ ಹೋಗಿ Nērakke hōgi
ثمಆಮೇಲೆ Āmēle
عرج يساراಎಡಕ್ಕೆ ತಿರುಗಿ Eḍakke tirugi
عرج يميناಬಲಕ್ಕೆ ತಿರುಗಿ Balakke tirugi
عيد ميلاد سعيدಹುಟ್ಟು ಹಬ್ಬದ ಶುಭಾಶಯಗಳು Huṭṭu habbada śubhāśayagaḷu
سنة سعيدةಹೊಸ ವರ್ಷದ ಶುಭಾಶಯಗಳು Hosa varṣada śubhāśayagaḷu
عيد ميلاد مجيدಕ್ರಿಸ್ಮಸ್ನ ಶುಭಾಶಯಗಳು Krismasna śubhāśayagaḷu
حظ سعيدಗುಡ್ ಲಕ್ Guḍ lak
مبروكಅಭಿನಂದನೆಗಳು Abhinandanegaḷu
لقد حجزت غرفةನನ್ನ ಹತ್ತಿರ ಮೀಸಲಾತಿ ಇದೆ Nanna hattira mīsalāti ide
هل لديك غرف شاغرة؟ನಿಮ್ಮ ಹತ್ತಿರ ಕೊಠಡಿ ಲಭ್ಯವಿದೆಯೇ Nim'ma hattira koṭhaḍi labhyavideyē
أريد غرفة لغير المدخنينನನಗೆ ಒಂದು ದೂಮಪಾನ ರಹಿತ ರೂಮು ಬಯಸುತ್ತೇನೆ Nanage ondu dūmapāna rahita rūmu bayasuttēne
كم هي التكلفة للّيلة الواحدة؟ಪ್ರತಿ ರಾತ್ರಿ ಚಾರ್ಜ್ ಎಷ್ಟು Prati rātri cārj eṣṭu
نادلಮಾಣಿ Māṇi
كم ثمن هذا؟ಇದು ಎಷ್ಟು Idu eṣṭu
ما هذا؟ಏನು ಇದು Ēnu idu
هل أنت بخير؟ಹತ್ತಿರದ ಫಾರ್ಮಸಿ ಎಲ್ಲಿ? Nīvu hēge iddīrā
أحتاج طبيبಆಂಬುಲೆನ್ಸನ್ನು ಕರೆಯಿರಿ Nanage vaidyara avaśyakate ide
النجدةSahāya
إتصل بالإسعافಸಹಾಯ Āmbulensannu kareyiri
إتصل بالشرطةನಾನು ರೋಗಿ Polīsarannu kareyiri
أنا مريضನೀವು ಹೇಗೆ ಇದ್ದೀರಾ Nānu rōgi

دليل تعلّم

أدلة التعلّم باللغة الإنجليزية