Étudiez ces exemples à votre rythme. Choisissez un petit groupe de mots, cherchez leur sens sans regarder et révisez-les à la prochaine séance.
ilanguages.org
Cartes-éclair Kannada
Étudier les mots (211)
| Question | Réponse |
|---|---|
| un | ಒಂದು Ondu |
| deux | ಎರಡು Eraḍu |
| trois | ಮೂರು Mūru |
| quatre | ನಾಲ್ಕು Nālku |
| cinq | ಐದು Aidu |
| six | ಆರು Āru |
| sept | ಏಳು Ēḷu |
| huit | ಎಂಟು Eṇṭu |
| neuf | ಒಂಬತ್ತು Ombattu |
| dix | ಹತ್ತು Hattu |
| premier | ಮೊದಲನೆಯದು Modalaneyadu |
| deuxième | ಎರಡನೆಯದು Eraḍaneyadu |
| lundi | ಸೋಮವಾರ Sōmavāra |
| mardi | ಮಂಗಳವಾರ Maṅgaḷavāra |
| mercredi | ಬುದವಾರ Budavāra |
| jeudi | ಗುರುವಾರ Guruvāra |
| vendredi | ಶುಕ್ರವಾರ Śukravāra |
| samedi | ಶನಿವಾರ Śanivāra |
| dimanche | ಭಾನುವಾರ Bhānuvāra |
| maintenant | ಈಗ Īga |
| hier | ನಿನ್ನೆ Ninne |
| aujourd'hui | ಇಲ್ಲಿ Illi |
| ce soir | ಈ ರಾತ್ರಿ Ī rātri |
| demain | ನಾಳೆ Nāḷe |
| fruits | ಹಣ್ಣುಗಳು Haṇṇugaḷu |
| pommes | ಸೇಬು Sēbu |
| bananes | ಬಾಳೆಹಣ್ಣು Bāḷehaṇṇu |
| tomates | ಟೊಮೇಟೊ Ṭomēṭo |
| pommes de terre | ಆಲುಗಡ್ಡೆ Ālugaḍḍe |
| oignons | ಈರುಳ್ಳಿ Īruḷḷi |
| rouge | ಕೆಂಪು Kempu |
| vert | ಹಸಿರು Hasiru |
| bleu | ನೀಲಿ Nīli |
| blanc | ಬಿಳಿ Biḷi |
| noir | ಕಪ್ಪು Kappu |
| gris | ತಿಳಿ Tiḷi |
| petit déjeuner | ನಾಷ್ಟ Nāṣṭa |
| déjeuner | ಊಟ Ūṭa |
| dîner | ರಾತ್ರಿ ಊಟ Rātri ūṭa |
| lait | ಹಾಲು Hālu |
| café | ಕಾಫಿ Kāphi |
| pain | ಬ್ರೆಡ್ಡು Breḍḍu |
| ensoleillé | ಬಿಸಿಲು ಕವಿದ Bisilu kavida |
| venteux | ಗಾಳಿ Gāḷi |
| pluvieux | ಮಳೆ ಕವಿದ Maḷe kavida |
| enneigé | ಹಿಮ ಕವಿದ Hima kavida |
| froid | ತಣ್ಣಗೆ/ ತಂಡಿ Taṇṇage/ taṇḍi |
| chaud | ಬಿಸಿ Bisi |
| garçon | ಹುಡುಗ Huḍuga |
| jeune fille | ಹುಡುಗಿ Huḍugi |
| fils | ಮಗ Maga |
| fille | ಮಗಳು Magaḷu |
| frère | ಅಣ್ಣ/ ತಮ್ಮ Aṇṇa/ tam'ma |
| sœur | ಅಕ್ಕ/ ತಂಗಿ Akka/ taṅgi |
| homme | ಗಂಡಸು Gaṇḍasu |
| femme | ಹೆಂಗಸು Heṅgasu |
| père | ಅಪ್ಪ Appa |
| mère | ಅಮ್ಮ Am'ma |
| grand-père | ತಾತ Tāta |
| grand-mère | ಅಜ್ಜಿ Ajji |
| maison | ಮನೆ Mane |
| toilettes | ಶೌಚಾಲಯ Śaucālaya |
| chambre | ಕೋಣೆ Kōṇe |
| chambre à coucher | ಕೋಣೆ Kōṇe |
| cuisine | ಅಡಿಗೆ ಮನೆ Aḍige mane |
| table | ಮೇಜು Mēju |
| chat | ಬೆಕ್ಕು Bekku |
| chien | ನಾಯಿ Nāyi |
| souris | ಇಲಿ Ili |
| oiseau | ಪಕ್ಷಿ/ ಹಕ್ಕಿ Pakṣi/ hakki |
| vache | ಹಸು Hasu |
| cheval | ಕುದುರೆ Kudure |
| chaussettes | ಕಾಲ್ಚೀಲ Kālcīla |
| chaussures | ಬೂಟುಗಳು Būṭugaḷu |
| pantalon | ಪ್ಯಾಂಟುಗಳು Pyāṇṭugaḷu |
| chemise | ಅಂಗಿ Aṅgi |
| chandail | ಸ್ವೆಟರ್ Sveṭar |
| manteau | ಕೋಟು Kōṭu |
| anglais | ಇಂಗ್ಲಿಶ್ Iṅgliś |
| français | ಫ್ರೆಂಚ್ Phren̄c |
| allemand | ಜರ್ಮನ್ Jarman |
| espagnol | ಸ್ಪಾನಿಶ್ Spāniś |
| italien | ಇಟಾಲಿಯನ್ Iṭāliyan |
| portugais | ಪೋರ್ಚುಗೀಸ್ Pōrcugīs |
| grec | ಗ್ರೀಕ್ Grīk |
| russe | ರಷ್ಯನ್ Raṣyan |
| arabe | ಅರ್ಯಬಿಕ್ Aryabik |
| hindi | ಹಿಂದಿ Hindi |
| chinois | ಚೈನೀಸ್ Cainīs |
| japonais | ಜಪಾನೀಸ್ Japānīs |
| taxi | ಬಾಡಿಗೆ ಮೋಟಾರು ಕಾರು Bāḍige mōṭāru kāru |
| bus | ಬಸ್ಸು Bas'su |
| hôtel | ಹೋಟೆಲ್ Hōṭel |
| réservation | ಕಾದಿರಿಸುವಿಕೆ Kādirisuvike |
| aéroport | ವಿಮಾನ ನಿಲ್ದಾಣ Vimāna nildāṇa |
| passeport | ಪರಿಚಯ ಪತ್ರ Paricaya patra |
| étudiant | ವಿದ್ಯಾರ್ಥಿ Vidyārthi |
| professeur | ಗುರುಗಳು Gurugaḷu |
| stylo | ಲೇಖನಿ Lēkhani |
| livres | ಪುಸ್ತಕಗಳು Pustakagaḷu |
| page | ಪುಟ Puṭa |
| dictionnaire | ಪದಕೋಶ Padakōśa |
| main | ಕೈ Kai |
| pieds | ಪಾದ Pāda |
| cheveux | ಕೂದಲು Kūdalu |
| œil | ಕಣ್ಣು Kaṇṇu |
| bouche | ಬಾಯಿ Bāyi |
| nez | ಮೂಗು Mūgu |
| ambulance | ಆಂಬುಲೆನ್ಸ್ Āmbulens |
| médecin | ವೈದ್ಯ Vaidya |
| hôpital | ಆಸ್ಪತ್ರೆ Āspatre |
| pharmacie | ಔಷದಾಲಯ Auṣadālaya |
| police | ಪೊಲೀಸ್ Polīs |
| mal de ventre | ಹೊಟ್ಟೆ ಶೂಲೆ Hoṭṭe śūle |
| et | ಮತ್ತು Mattu |
| sous | ಕೆಳಗೆ Keḷage |
| avant | ಹಿಂದೆ Hinde |
| après | ಆಮೇಲೆ Āmēle |
| à l'intérieur | ಒಳಗೆ Oḷage |
| à l'extérieur | ಹೊರಗೆ Horage |
| avec | ಜೊತೆಯಲ್ಲಿ Joteyalli |
| mais | ಆದರೆ Ādare |
| pour | ಅದಕ್ಕಾಗಿ Adakkāgi |
| à partir de | ಅದರಿಂದ Adarinda |
| à | ಅದಕ್ಕೆ Adakke |
| dans | ಅಲ್ಲಿ Alli |
| quoi ? | ಏನು? Ēnu? |
| qui ? | ಯಾರು? Yāru? |
| comment ? | ಹೇಗೆ? Hēge? |
| pourquoi ? | ಏಕೆ? Ēke? |
| où ? | ಅಲ್ಲಿ? Alli? |
| jamais | ಸಾದ್ಯವಿಲ್ಲ Sādyavilla |
| rarement | ತಾತ್ಕಾಲಿಕ Tātkālika |
| parfois | ಯಾವಾಗಲಾದರು Yāvāgalādaru |
| habituellement | ಸಾಮಾನ್ಯವಾಗಿ Sāmān'yavāgi |
| toujours | ಯಾವಾಗಲು Yāvāgalu |
| très | ತುಂಬಾ Tumbā |
| je | ನಾನು Nānu |
| tu, vous | ನೀನು Nīnu |
| il | ಅವನು Avanu |
| elle | ಅವಳು Avaḷu |
| nous | ನೀವು Nīvu |
| ils, elles | ಅವರು Avaru |
| mon | ನನ್ನ Nanna |
| ton, votre | ನಿನ್ನ Ninna |
| son | ಅವನ Avana |
| sa | ಅವಳ Avaḷa |
| notre | ನಮ್ಮ Nam'ma |
| leur | ಅವರ Avara |
| je parle anglais | ನಾನು ಇಂಗ್ಲೀಷ್ ಮಾತನಾಡುತ್ತೇನೆ Nānu iṅglīṣ mātanāḍuttēne |
| vous parlez français | ನೀನು ಫ್ರೆಂಚ್ ಮಾತನಾಡುತ್ತಿಯ Nīnu phren̄c mātanāḍuttiya |
| il parle allemand | ಅವನು ಜರ್ಮನ್ನ್ನಲ್ಲಿ ಮಾತನಾಡುತ್ತಾನೆ Avanu jarmannnalli mātanāḍuttāne |
| elle parle italien | ಆಕೆ ಇಟಾಲಿಯನ್ ಮಾತನಾಡುತ್ತಾಳೆ Āke iṭāliyan mātanāḍuttāḷe |
| j'ai visité la france | ನಾನು ಫ್ರಾನ್ಸ್ ಭೇಟಿ ಮಾಡಿದೆ Nānu phrāns bhēṭi māḍide |
| je boirai du lait | ನಾನು ಹಾಲು ಕುಡಿಯುತ್ತೇನೆ Nānu hālu kuḍiyuttēne |
| je vous comprends | ನನಗೆ ಅರ್ಥವಾಗುತ್ತೆ Nanage arthavāgutte |
| je ne vous comprends pas | ನೀವು ನನಗೆ ಅರ್ಥವಾಗುವುದಿಲ್ಲ Nīvu nanage arthavāguvudilla |
| je ne parle pas français | ನಾನು ಫ್ರೆಂಚ್ ಮಾತನಾಡುವುದಿಲ್ಲ Nānu phren̄c mātanāḍuvudilla |
| voici ma maison | ಇದು ನನ್ನ ಮನೆ Idu nanna mane |
| ce restaurant est loin | ಆ ರೆಸ್ಟೋರೆಂಟ್ ತುಂಬಾ ದೂರ Ā resṭōreṇṭ tumbā dūra |
| aucun problème | ಏನು ತೊಂದರೆ ಇಲ್ಲ Ēnu tondare illa |
| allô ! | ನಮಸ್ಕಾರ Namaskāra |
| comment vous appelez-vous ? | ನಿಮ್ಮ ಹೆಸರು ಏನು Nim'ma hesaru ēnu |
| enchanté | ನಿಮ್ಮನ್ನು ನೋಡಿ ತುಂಬ ಸಂತೋಷ Nim'mannu nōḍi tumba santōṣa |
| comment allez-vous ? | ನೀವು ಹೇಗೆ ಇದ್ದೀರಾ Nīvu hēge iddīrā |
| bien, merci ! | ನಾನು ಚೆನ್ನಾಗಿ ಇದ್ದೇನೆ, ಧನ್ಯವಾಧಗಳು Nānu cennāgi iddēne, dhan'yavādhagaḷu |
| et vous ? | ತಾವು Tāvu |
| parlez-vous (anglais/kannada)? | ನೀವು ಕನ್ನಡ / ಇಂಗ್ಲಿಷ್ ಮಾತನಾಡುತಿರ Nīvu kannaḍa/ iṅgliṣ mātanāḍutira |
| parle-t-elle chinois ? | ಅವಳು ಚೈನೀಸ್ ಮಾತನಾಡುವಳೇ ? Avaḷu cainīs mātanāḍuvaḷē? |
| un peu | ಸ್ವಲ್ಪ Svalpa |
| quel âge avez-vous? | ನಿಮಗೆ ಎಷ್ಟು ವರ್ಷ Nimage eṣṭu varṣa |
| j'ai trente-trois ans | ನನ್ನಗೆ ಮೂವತಮೂರು ವರ್ಷ Nannage mūvatamūru varṣa |
| j'ai été ravi de vous parler | ನಿಮ್ಮ ಜೊತೆ ಮಾತನಾಡಿ ಕುಶಿ ಆಯಿತು Nim'ma jote mātanāḍi kuśi āyitu |
| que voulez-vous dire ? | ಏನು ನಿಮ್ಮ ಅರ್ಥ Ēnu nim'ma artha |
| je ne comprends pas | ನನಗೆ ಅರ್ಥ ಆಗಲಿಲ್ಲ Nanage artha āgalilla |
| je ne sais pas | ನನಗೆ ಗೊತ್ತಿಲ್ಲ Nanage gottilla |
| excusez-moi | ಕ್ಷಮಿಸಿ Kṣamisi |
| comment cela s'appelle-t-il en kannada ? | ಕನ್ನಡದಲ್ಲಿ ಅದಕ್ಕೆ ಏನು ಕರೆಯುತ್ತಾರೆ Kannaḍadalli adakke ēnu kareyuttāre |
| que veut dire ce mot en anglais ? | ಅದಕ್ಕೆ ಇಂಗ್ಲೀಷಿನಲ್ಲಿ ಏನು ಅನ್ನುತ್ತಾರೆ Adakke iṅglīṣinalli ēnu annuttāre |
| d'où venez-vous ? | ನೀವು ಯಾವ ಊರಿನವರು Nīvu yāva ūrinavaru |
| je viens des états-unis | ನಾನು ಅಮೇರಿಕಾದಿಂದ ಬಂದಿದ್ದೇನೆ Nānu amērikādinda bandiddēne |
| je suis américain | ನಾನು ಅಮೆರಿಕಾದವನು Nānu amerikādavanu |
| où habitez-vous ? | ನೀವು ಎಲ್ಲಿ ವಾಸಿಸುವಿರಿ Nīvu elli vāsisuviri |
| je vis aux états-unis | ನಾನು ಅಮೇರಿಕಾದಲ್ಲಿ ವಾಸಿಸುತ್ತೇನೆ Nānu amērikādalli vāsisuttēne |
| que faites-vous dans la vie ? | ನಿಮ್ಮ ಉದ್ಯೋಗ ಏನು Nim'ma udyōga ēnu |
| je suis étudiant | ನಾನು ವಿದ್ಯಾರ್ಥಿ Nānu vidyārthi |
| puis-je vous aider ? | ನಾನು ನಿಮಗೆ ಸಹಾಯ ಮಾಡಬಹುದೇ Nānu nimage sahāya māḍabahudē |
| pouvez-vous m'aider ? | ನೀವು ನಮಗೆ ಸಹಾಯ ಮಾಡುವಿರ Nīvu namage sahāya māḍuvira |
| où est l'aéroport ? | ವಿಮಾನ ನಿಲ್ದಾಣ ಎಲ್ಲಿ Vimāna nildāṇa elli |
| continuez tout droit | ನೇರಕ್ಕೆ ಹೋಗಿ Nērakke hōgi |
| puis | ಆಮೇಲೆ Āmēle |
| tournez à gauche | ಎಡಕ್ಕೆ ತಿರುಗಿ Eḍakke tirugi |
| tournez à droite | ಬಲಕ್ಕೆ ತಿರುಗಿ Balakke tirugi |
| bon anniversaire ! | ಹುಟ್ಟು ಹಬ್ಬದ ಶುಭಾಶಯಗಳು Huṭṭu habbada śubhāśayagaḷu |
| bonne année ! | ಹೊಸ ವರ್ಷದ ಶುಭಾಶಯಗಳು Hosa varṣada śubhāśayagaḷu |
| joyeux noël! | ಕ್ರಿಸ್ಮಸ್ನ ಶುಭಾಶಯಗಳು Krismasna śubhāśayagaḷu |
| bonne chance ! | ಗುಡ್ ಲಕ್ Guḍ lak |
| félicitations ! | ಅಭಿನಂದನೆಗಳು Abhinandanegaḷu |
| j'ai une réservation | ನನ್ನ ಹತ್ತಿರ ಮೀಸಲಾತಿ ಇದೆ Nanna hattira mīsalāti ide |
| avez-vous des chambres disponibles ? | ನಿಮ್ಮ ಹತ್ತಿರ ಕೊಠಡಿ ಲಭ್ಯವಿದೆಯೇ Nim'ma hattira koṭhaḍi labhyavideyē |
| j'aimerais une chambre non fumeur | ನನಗೆ ಒಂದು ದೂಮಪಾನ ರಹಿತ ರೂಮು ಬಯಸುತ್ತೇನೆ Nanage ondu dūmapāna rahita rūmu bayasuttēne |
| combien par nuit ? | ಪ್ರತಿ ರಾತ್ರಿ ಚಾರ್ಜ್ ಎಷ್ಟು Prati rātri cārj eṣṭu |
| garçon / madame ! | ಮಾಣಿ Māṇi |
| combien pour ceci ? | ಇದು ಎಷ್ಟು Idu eṣṭu |
| qu'est-ce que c'est ? | ಏನು ಇದು Ēnu idu |
| ça va ? | ಹತ್ತಿರದ ಫಾರ್ಮಸಿ ಎಲ್ಲಿ? Nīvu hēge iddīrā |
| j'ai besoin d'un médecin | ಆಂಬುಲೆನ್ಸನ್ನು ಕರೆಯಿರಿ Nanage vaidyara avaśyakate ide |
| au secours ! | Sahāya |
| appelez l'ambulance ! | ಸಹಾಯ Āmbulensannu kareyiri |
| appelez la police ! | ನಾನು ರೋಗಿ Polīsarannu kareyiri |
| je ne me sens pas bien | ನೀವು ಹೇಗೆ ಇದ್ದೀರಾ Nānu rōgi |
Guide pratique
Guides pratiques en anglais
Your first Kannada conversation: questions, replies and recovery phrases
Practise Kannada introductions and recovery phrases with course examples, situational cues, reading tips and revealable self-checks.
Read the guideKannada numbers and time words: a practical beginner’s guide
Learn to recognise Kannada numbers, weekdays and time words through quantities, a weekly grid and short recall exercises.
Read the guideReading Kannada sentence patterns: a guide to noticing what changes
Compare Kannada person words, possession and available sentence examples, then practise with guided observation tasks and answers.
Read the guide